Surprise Me!

ICC World Cup 2019 : ರಾಹುಲ್ ಮೇಲೆ ರಾಹುಲ್ ಗೇ ಬೇಸರ..! | K L Rahul | Oneindia Kannada

2019-06-29 421 Dailymotion

ಶಿಖರ್‌ ಧವನ್‌ ಗಾಯಗೊಂಡು ಟೂರ್ನಿಯಿಂದ ನಿರ್ಗಮಿಸಿದ ಬಳಿಕ ಟೀಮ್‌ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿ ಹೊತ್ತಿರುವ ಕನ್ನಡಿಗ ಕೆ.ಎಲ್‌ ರಾಹುಲ್‌, ಉತ್ತಮ ಆರಂಭ ಪಡೆಯುತ್ತಿದ್ದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.<br /><br />KL Rahul, who is responsible for starting the innings for Team India after Shikhar Dhawan was injured and exited the tour, said he was worried about a good start but failed to convert.

Buy Now on CodeCanyon